Dhruva Sarja : This Director was waiting for the cal sheet from past 4 years | Oneindia Kannada

2017-10-07 2

Dhruva Sarja, Kannada actor has given a green signal to just one project. Dhruva, has started to start work on Pogaru directed by Nanda Kishore, will be associating with Uday Mehta for his fifth project.

'ಭರ್ಜರಿ' ಚಿತ್ರದ ನಂತರ ಆಕ್ಷನ್ ಪ್ರಿನ್ಸ್ ಧ್ರುವ ಅವರ ಸ್ಟಾರ್ ಗಿರಿ ಹಾಗೂ ಬೇಡಿಕೆ ಮತ್ತಷ್ಟು ಹೆಚ್ಚಿದೆ. ಕನ್ನಡ ಈ ಯುವ ನಟನ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ಅಂದ್ಹಾಗೆ, ಉದಯ್ ಮೆಹ್ತಾ ಅವರಿಗೆ ಧ್ರುವ ಅವರ ಜೊತೆ ಸಿನಿಮಾ ಮಾಡಬೇಕೆ ಎನ್ನುವುದು ಸುಮಾರು 4 ವರ್ಷಗಳಿಂದ ಆಸೆಯಂತೆ. 2013 ರಿಂದ ಧ್ರುವ ಸರ್ಜಾ ಡೇಟ್ಸ್ ಗಾಗಿ ಕಾಯುತ್ತಿದ್ದಾರಂತೆ. ಆದ್ರೆ, ಸತತ ಮೂರು ಸಿನಿಮಾಗೆ ಒಪ್ಪಿಕೊಂಡಿದ್ದ ಧ್ರುವ, ಈಗ ಕಾಲ್ ಶೀಟ್ ಕೊಟ್ಟಿದ್ದಾರೆ ಎನ್ನಲಾಗಿದೆ.